¡Sorpréndeme!

ಇಂದಿನಿಂದ 2 ದಿನಗಳು ಕರ್ನಾಟಕದಲ್ಲಿ ಬಾರಿ ಮಳೆ | Oneindia Kannada

2018-11-20 343 Dailymotion

Heavy rain in Karnataka for next Two days, Scattered to widespread light to moderate rains with isolated heavy rains likely at many places over the state and during 20th-22nd Nov, scattered to widespread light to moderate rains with isolated heavy rains likely over south interior Karnataka.


ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಗಜ ಚಂಡ ಮಾರುತ ತಮಿಳುನಾಡಿನಲ್ಲಿ 45ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಈಗ ಅರಬ್ಬಿ ಸಮುದ್ರದ ಆಗ್ನೇಯ ಭಾಗಕ್ಕೆ ಹೋಗಿದ್ದು, ಒತ್ತಡದ ವಾತಾವರಣೆ ನಿರ್ಮಾಣವಾಗಿದೆ. ನವೆಂಬರ್ 20 ಹಾಗೂ 21ರಂದು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಉತ್ತರ ಒಳನಾಡು ಸೇರಿದಂತೆ ಪಶ್ಚಿಮ ಭಾಗದಲ್ಲಿ ಗಾಳಿಮಳೆಯಾಗಿದೆ.